Friday, 22 December 2017

ಪೂಜ್ಯ ರಾಜರ್ಷಿ ಶ್ರೀ ಡಾ. ಡಿ ವಿರೇಂದ್ರ ಹೆಗ್ಗಡೆಯವರು ರೂಪಾಯಿ ಹತ್ತು ಲಕ್ಷವನ್ನು ಶ್ರೀ ಏಕನಾಥೇಶ್ವರಿ ದೇವಾಸ್ಥಾನದ ನಿರ್ಮಾಣಕ್ಕಾಗಿ ಹರಸಿ ಕಳುಹಿಸಿರುತ್ತಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪ್ರಸಾದ ರೂಪವಾಗಿ ಧರ್ಮಾಧಿಕಾರಿ ಪೂಜ್ಯ ರಾಜರ್ಷಿ ಶ್ರೀ ಡಾ. ಡಿ ವಿರೇಂದ್ರ ಹೆಗ್ಗಡೆಯವರು ರೂಪಾಯಿ ಹತ್ತು ಲಕ್ಷವನ್ನು ಶ್ರೀ  ಏಕನಾಥೇಶ್ವರಿ ದೇವಾಸ್ಥಾನದ ನಿರ್ಮಾಣಕ್ಕಾಗಿ  ಹರಸಿ ಕಳುಹಿಸಿರುತ್ತಾರೆ.

 ಈ ಸಂಧರ್ಭದಲ್ಲಿ ಶ್ರೀ ಅಣ್ಣಯ್ಯ ಶೇರಿಗಾರ್, ನರಸಿಂಹ ದೇವಾಡಿಗ , ಬಿ ಜನಾರ್ದನ್ ದೇವಾಡಿಗ ( ವಿಶ್ವಸ್ಠರು)  ಜನಾರ್ದನ್ ಪಡುಪಣOಬೂರು ( ಆಡಳಿತಧಿಕಾರಿ ) ಮಂಗಳೂರು  ದೇವಾಡಿಗ  ಸಂಘದ ಅಧ್ಯಕ್ಷರಾದ ಶ್ರೀ ಡಾ ದೇವರಾಜ್ , ಉಡುಪಿ, ಬಾರಕೂರು, ಕೋಟ ಸಾಲಿಗ್ರಾಮ, ಕುOದಾಪುರ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.









No comments:

Post a Comment