Friday, 1 December 2017

ಶ್ರೀ ಏಕನಾಥೇಶ್ವರೀ ದೇವಾಸ್ಥಾನ ಟ್ರಸ್ಟ್ : ಸಭೆಯನ್ನು ಕರೆಯಲಾಗಿದೆ

ಪ್ರಿಯ ದೇವಾಡಿಗ ಸಮಾಜಭಾಂಧವರೇ, ದೇವಾಡಿಗ ಸಂಘಗಳ ಮಾನ್ಯ ಅಧ್ಯಕ್ಷರೇ ಮತ್ತು ಪಧಾಧಿಕಾರಿಗಳೇ
     
     ಇದೇ ಬರುವ ಶನಿವಾರ ಡಿಸೆOಬರ್ ತಾ 2 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಬಾರ್ಕೂರಿನ ಶ್ರೀ ಏಕನಾಥೇಶ್ವರೀ ದೇವಾಸ್ಥಾನದ ವಠಾರದಲ್ಲಿ ಮುOಬರುವ ಫೇಬ್ರುವರೀ 15  ರಿOದ 22 ವರೆಗೆ ನಡೆಯುವ ವಿಗ್ರಹ ಪ್ರತಿ ಸ್ಟಾಪನೇ, ಭ್ರಹ್ಮಕಲಶೋತ್ಸವ ಮುOತಾದ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರ  ವಿಚಾರ ವಿನಿಮಯಗಳ ಬಗ್ಗೆ ಚರ್ಚಿಸಲು ಸಭೆಯನ್ನು ಕರೆಯಲಾಗಿದೆ. ತಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.

          ಆಡಳಿತ ವಿಶ್ವಸ್ಥರು ಮತ್ತು ವಿಶ್ವಸ್ಠರು
ಶ್ರೀ ಏಕನಾಥೇಶ್ವರೀ ದೇವಾಸ್ಥಾನ ಟ್ರಸ್ಟ್
ಬಾರಕೂರು.

No comments:

Post a Comment