ರಾಷ್ಟ್ರ ಕಂಡಂತಹ ಸರ್ವ ಶ್ರೇಷ್ಠ ಸಂತ ,ಹಿಂದೂ ಸಮಾಜದ ಮಾರ್ಗದರ್ಶಕರದ ಪರಮಪೂಜ್ಯ ಶ್ರೀ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹಾಗೂ ಪರಮಪೂಜ್ಯ ಧರ್ಮಸ್ಥಳ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರ ಶುಭ ಆಶೀರ್ವಾದದೊಂದಿಗೆ,ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರಕೂರು ಇದರ ಪ್ರತಿಷ್ಠಾಪನೆ ಹಾಗೂ ಭ್ರಮಕುಂಬಅಭಿಷೇಕ ಇದೇ ಬರುವ ಫೆಬ್ರವರಿ 15ಕೆ ಪ್ರಾರಂಭವಾಗಿ ಫೆಬ್ರವರಿ 22ಕೆ ಮುಕ್ತಯಗೊಳಲಿದೆ.ಫೆಬ್ರವರಿ 22ಕೆ ಪರಮಪೂಜ್ಯ ಪೇಜಾವರ ಸ್ವಾಮೀಜಿ ಉಪಸ್ಥಿತಿಯಲ್ಲಿ ಭ್ರಮಕುಂಬಅಭಿಷೇಕ ನಡೆಯಲಿಕಿಧೆ. ಹಾಗೇನೇ ಫೆಬ್ರವರಿ 22 ಮದ್ಯಾಹ್ನ ವಿರಾಟ್ ದೇವಾಡಿಗ ಸಮಾಜೋತ್ಸವವನ್ನು ,ಕರ್ನಾಟಕದ ಮಾಜಿ ಮುಖ್ಯಮಂತ್ರಿ ,ಚಿಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ವೀರಪ್ಪ ಮೊಯಿಲಿ ಉದ್ಘಾಟನೆ ಮಾಡಲಿಧರೆ ..ಈ ಎಲ್ಲ ಕಾರ್ಯಕ್ರಮಕೇ ಭಕ್ತಾದಿಗಲೇಳರು ಕುಟುಂಬ ಸಮೇತ ಆಗಮಿಸಿ ,ದೇವರ ದರ್ಶನ ಪಡೆಯಬೇಕು ಎಂದು ವಿನಂತಿಸುತ್ತೆವೆ.. ಹೊರೆಕಾಣಿಕೆ ನೀಡಲು ಇಚಿಸುವವರು ಕ್ಷೇತ್ರವನ್ನು ಅಥವಾ ನಿಮ್ಮ ಹತೀರದ ದೇವಾಡಿಗ ಸಂಘವನ್ನು ಸಂಪರ್ಕಿಸಬಹುದು,ಸಂಪರ್ಕಿಸಿ 0820-2587579 .. ದೇವಸ್ಥಾನಕೆ ತನು ಮನ ದಾನದಿಂದ ದಾನ ಮಾಡ್ಲಿಕೆ ಇಚಿಸುವವರು, ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ,ಕೆನರಾ ಬ್ಯಾಂಕ್ ಬಾರ್ಕುರ್ ಶಾಖೆ, A/c No 3747101001893 ,IFSC No CNRB0003747 ..
Email - sriekanatheshwaritemplebarkur@gmail.com
Email - sriekanatheshwaritemplebarkur@gmail.com
No comments:
Post a Comment