Tuesday, 31 October 2017
Friday, 27 October 2017
ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಸ್ಟಾಪನಾ ಕಾರ್ಯ: ದೇವಾಸ್ಥಾನದ ನಿರ್ಮಾಣದ ಕಾರ್ಯ ಶರವೇಗದಿOದ ನಡೆಯುತ್ತಿದೆ.
ಶ್ರೀ ಗಣೇಶ್ ಶೇರಿಗಾರ್:
ನಮ್ಮ ಬಾರಕೂರು ಇತಿಹಾಸಗಳನ್ನು ಹುದುಗಿಕೊOಡಿರುವ ನಗರ. ಅಧಿಕಾರದಲ್ಲಿದ್ದ ಸರಕಾರಗಳು ಹOಪೆ, ಐಹೊಳೆ,ಪಟ್ಟದಕಲ್ಲು ಪ್ರದೇಶಗಳಿಗೆ ಕೊಟ್ಟOತಹ ಪ್ರಾಮುಖ್ಯತೆಯನ್ನು ಬಾರಕೂರಿಗೆ ಕೊಟ್ಟಿದ್ದರೆ ಇಂದು ನಮ್ಮ ಬಾರಕೂರು ಒಂದು ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿತ್ತು.
ಚರಿತ್ರೆಯ ಪ್ರಕಾರ ಬಾರಕೂರು ಸಂಸ್ಥಾನವನ್ನು ಭೂತಾಳ ಪಾಂಡ್ಯ ಎOಬ ರಾಜನು ಆಳುತ್ತಿದ್ದ ಕಾಲದಲ್ಲಿ ಶ್ರೀ ಏಕನಾಥೇಶ್ವರಿ ದೇವಿಯನ್ನು ದೇವಾಡಿಗರು ಆರಾಧಿಸುತ್ತಿದ್ದರು ಎOದು ತಿಳಿದು ಬಂದಿದೆ.ಇದು ಬರಿ ನOಬಿಕೆಯಲ್ಲ ಕೆಲವು ಸರಕಾರಿ ಧಾಖಲೆಗಳು ಕೂಡಾ ಇದನ್ನು ದ್ರಢಪಡಿಸಿವೆ.ದೇವಾಡಿಗರ ಬಡತನ,ಅನಕ್ಶರತೇ,ಮುಗ್ದತೆಯಿOದಾಗಿ ಎಲ್ಲವು ಕೈತಪ್ಪಿ ಹೋಗಿರುವುದು ತಿಳಿದು ಬರುತ್ತದೆ.ದೇವಸ್ಥಾನವನ್ನು ಪುನರ್ನಿರ್ಮಾಣ ಮಾಡಬೇಕೆನ್ನುವ ದ್ರಸ್ಟಿಯಿಂದ 20/06/2013 ರಲ್ಲಿ ನಡೆದ ಅಸ್ಟಮOಗಳ ಪ್ರೆಶ್ನೆಯಲ್ಲಿ ಯಾರಿಗೂ ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತೆ ದ್ರಢಪಟ್ಟಿದೆ.
ಹಾಗಾಗಿ ದೇವಾಡಿಗ ಸಮುದಾಯ ಮತ್ತು ಸಾರ್ವಜನಿಕರು ದೇವಾಸ್ಥಾನ ನಿರ್ಮಿಸಬೇಕೆOದು ತೀರ್ಮಾನವನ್ನು ತೆಗೆದುಕೊOಡು ಆದಕ್ಕಾಗಿ ಸೂಕ್ತವಾದ ಸ್ಥಳವನ್ನು ಖರೀದಿಸಿ ಮೇ 10, 2015 ಉಳುವ ಬಿತ್ತುವ ಕಾರ್ಯಕ್ರಮದ ಮೂಲಕ ದೇವಾಸ್ಥಾನ ಕಟ್ಟುವ ಸ್ಥಳವನ್ನು ಶುದ್ಧೀಕರಣಗೊಳಿಸಿದ್ದಲ್ಲದೆ ಹನ್ನೊOದು ಮಂದಿ ದೇವಾಡಿಗ ಗಣ್ಯರ ಒಳಗೂಡಿದ ವಿಶ್ವಸ್ಥ ಮಂಡಳಿಯನ್ನು ರಚಿಸಿಕೊOಡು ( ಶ್ರೀ ಅಣ್ಣಯ್ಯ ಶೇರಿಗಾರ್ ಪುಣೆ, ಶ್ರೀ ಜನಾರ್ದನ್ ದೇವಾಡಿಗ ಬಾರಕೂರು, ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಯೆ,ಶ್ರೀ ಧರ್ಮಪಾಲ್ ದೇವಾಡಿಗ ಮುOಬೈ, ಶ್ರೀ ಎಚ್ ಮೋಹನ್ ದಾಸ್,ಶ್ರೀ ದಿನೇಶ್ ಸಿ ದೇವಾಡಿಗ ದುಬೈ, ಶ್ರೀ ಹರೀಶ್ ಶೇರಿಗಾರ್ ದುಬೈ,ಶ್ರೀ ನಾರಾಯಣ್ ದೇವಾಡಿಗ ದುಬೈ,ಶ್ರೀ ಸುರೇಶ್ ಪಡುಕೋಣೆ,ಶ್ರೀ ಜನಾರ್ದನ್ ದೇವಾಡಿಗ ಉಪ್ಪುಂದ,ಶ್ರೀ ರಘುರಾಮ್ ಆಲೂರು.) ಗುರುವಾರ ತಾ 21,ಜನವರಿ 2016ರಂದು ಶಿಲಾನ್ಯಾಸವನ್ನು ಪೂರೈಸಿ ಸುಮಾರು ಐದೂವರೆ ಕೋಟಿ ಬಜೆಟ್ ನ ವೆಚ್ಚದ ದೇವಾಸ್ಥಾನದ ನಿರ್ಮಾಣದ ಕಾರ್ಯ ಶರವೇಗದಿOದ ನಡೆಯುತ್ತಿದೆ.
ಈಗ ಸುಮಾರು ಶೇಕಡಾ 60ಕ್ಕೊ ಮೀರಿ ಕೆಲಸ ಮುಗಿಡಿದ್ದು ಸುಮಾರು ಮೂರೂವರೇ ಕೋಟಿ ರೂಪಾಯಿ ವೆಚ್ಚವಾಗಿದ್ದು ಇನ್ನು ಎರಡು ಕೋಟಿ ರೂಪಾಯಿಗಳ ಅವಶ್ಯಕತೆ ಇದೆ. ಬರುವ 2018 ಫೇಬ್ರುವರೀ 15 ರಿOದ ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಸ್ಟಾಪನಾ ಕಾರ್ಯ ಪ್ರಾರಂಭವಾಗಿ ಫೇಬ್ರುವರೀ 22 ರ ತನಕ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ.ಹೀಗಾಗಿ ದೇವಾಸ್ಥಾನದ ನಿರ್ಮಾಣ ಕೆಲಸ ಸOಪೂರ್ಣಗೊಳ್ಳಲು ಇಡೀ ದೇವಾಡಿಗ ಸಮಾಜಭಾಂಧವರು, ಹಿತೈಶಿಗಳ, ಭಕ್ತಾಧಿಗಳ ತನು ಮನ ಧನ ದ ಮೂಲಕ ಕೈ ಜೋಡಿಸಬೇಕೆOದು ವಿಶ್ವಸ್ಥರು ವಿನಂತಿಸಿದ್ದಾರೆ . ದೇಣಿಗೆ ನೀಡುವವರು ಈ ಮುOದಿರುವ ಬ್ಯಾOಕ್ ನOಬರ್ ಗೆ ನಗದು ಜಮಾ ಮಾಡಬಹುದು.
Shri Ekanatheshwari Temple Trust (R)
CANARA BANK
BARKUR BRANCH
A/ C No. 3747101001893
( IFSC No.CNRB0003747)
Thursday, 26 October 2017
ಧರ್ಮಸ್ಥಳದ ಭಕ್ತರ ಗಮನಕ್ಕೆ.
ಭಕ್ತಾದಿಗಳು ಸಹಕರಿಸಬೇಕಾಗಿ ಆಡಳಿತ ಮಂಡಳಿ ಕೋರಿಕೆ.
ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ.
Tuesday, 17 October 2017
Durga namaskara pooje.
Durga namaskara pooje sri Ekanatheshwari temple Barkur seve by Jayanthi jayaram devadiga barkur.
Photo news by :- Prakash Barkur
Sunday, 15 October 2017
Donation by:- Shri.Govinda Devadiga, Hotel Shanthi Sagar Deluxe, Bangalore
Shri.Govinda Devadiga, Hotel Shanthi Sagar Deluxe Colas Park Bengaluru assured to donate 5 lakh to Barkur Temple and given advance of Rs.150000/-
Saturday, 14 October 2017
Donation by:- Smt.Reshma and Shri.Harsha Sherigar
Smt.Reshma and Shri.Harsha Sherigar Hotel Ruchira, Attibele , Bengaluru assured to donate one cent land to Barkur Temple and given advance of Rs10000 today.
Donation from :- Mr.Sadanand Devadiga&.Ramesh devadiga
Mr.Sadanand Devadiga&.Ramesh DEVADIGA (Tyagarajnagar bangalore) Basrur and brothers have assured to donate Rs 50000 to Barkur ekanateshwari Temple.
Friday, 13 October 2017
Donation by :-Smt & Shri Shekar devadiga Chembur
Smt & Shri Shekar devadiga Chembur Mumbai given Rs 10,000/- donation towards construction of Shri Ekanatheshwari Temple Barkur
Donation by :- Mr Madava devadiga & Smt Jayanti Madava devadiga Chembur Mumbai
Mr Madava devadiga & Smt Jayanti Madava devadiga Chembur Mumbai ( Sports chairperson of Devadiga Sangha Mumbai ) given Rs 25,000/ donation towards construction of Shri Ekanatheshwari Temple Barkur
Donation by : Sri Mutha K Devadiga and Family.
Sri Mutha K Devadiga and Family Haregodu,Hemmady, Donated Rs One lakh to Sri Ekanatheshwari Temple trust.
Thursday, 12 October 2017
Donation by:- Mr Shekar devadiga Mulund
Mr Shekar devadiga Mulund transferred Rs 10000/- donation towards construction of Sri Ekanatheshwari Temple in the name of his daughter Srinidhi Devadiga.
Tuesday, 10 October 2017
Monday, 9 October 2017
Donation by :- Ganga sherigarthi & late. Badda sherigara & childrens.
Ganga sherigarthi & late. Badda sherigara & childrens doneted 25,000 rs to sri ekanatheshwari temple construction.
Wednesday, 4 October 2017
ಶರವೇಗದಲ್ಲಿ ನಿರ್ಮಾಣವಾಗುತ್ತಿರುವ ಬಾರಕೂರು ಶ್ರೀ ಏಕನಾಥೇಶ್ವರಿ ದೇವಾಸ್ಥಾನ.
Photo news by :- Prakash Barkur
ನಮ್ಮ ಬಾರಕೂರು ಇತಿಹಾಸಗಳನ್ನು ಹುದುಗಿಕೊOಡಿರುವ ನಗರ. ಅಧಿಕಾರದಲ್ಲಿದ್ದ ಸರಕಾರಗಳು ಹOಪೆ, ಐಹೊಳೆ,ಪಟ್ಟದಕಲ್ಲು ಪ್ರದೇಶಗಳಿಗೆ ಕೊಟ್ಟOತಹ ಪ್ರಾಮುಖ್ಯತೆಯನ್ನು ಬಾರಕೂರಿಗೆ ಕೊಟ್ಟಿದ್ದರೆ ಇಂದು ನಮ್ಮ ಬಾರಕೂರು ಒಂದು ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿತ್ತು.
ಚರಿತ್ರೆಯ ಪ್ರಕಾರ ಬಾರಕೂರು ಸಂಸ್ಥಾನವನ್ನು ಭೂತಾಳ ಪಾಂಡ್ಯ ಎOಬ ರಾಜನು ಆಳುತ್ತಿದ್ದ ಕಾಲದಲ್ಲಿ ಶ್ರೀ ಏಕನಾಥೇಶ್ವರಿ ದೇವಿಯನ್ನು ದೇವಾಡಿಗರು ಆರಾಧಿಸುತ್ತಿದ್ದರು ಎOದು ತಿಳಿದು ಬಂದಿದೆ.ಇದು ಬರಿ ನOಬಿಕೆಯಲ್ಲ ಕೆಲವು ಸರಕಾರಿ ಧಾಖಲೆಗಳು ಕೂಡಾ ಇದನ್ನು ದ್ರಢಪಡಿಸಿವೆ.ದೇವಾಡಿಗರ ಬಡತನ,ಅನಕ್ಶರತೇ,ಮುಗ್ದತೆಯಿOದಾಗಿ ಎಲ್ಲವು ಕೈತಪ್ಪಿ ಹೋಗಿರುವುದು ತಿಳಿದು ಬರುತ್ತದೆ.ದೇವಸ್ಥಾನವನ್ನು ಪುನರ್ನಿರ್ಮಾಣ ಮಾಡಬೇಕೆನ್ನುವ ದ್ರಸ್ಟಿಯಿಂದ 20/06/2013 ರಲ್ಲಿ ನಡೆದ ಅಸ್ಟಮOಗಳ ಪ್ರೆಶ್ನೆಯಲ್ಲಿ ಯಾರಿಗೂ ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತೆ ದ್ರಢಪಟ್ಟಿದೆ.ಹಾಗಾಗಿ ದೇವಾಡಿಗ ಸಮುದಾಯ ಮತ್ತು ಸಾರ್ವಜನಿಕರು ದೇವಾಸ್ಥಾನ ನಿರ್ಮಿಸಬೇಕೆOದು ತೀರ್ಮಾನವನ್ನು ತೆಗೆದುಕೊOಡು ಆದಕ್ಕಾಗಿ ಸೂಕ್ತವಾದ ಸ್ಥಳವನ್ನು ಖರೀದಿಸಿ ಮೇ 10, 2015 ಉಳುವ ಬಿತ್ತುವ ಕಾರ್ಯಕ್ರಮದ ಮೂಲಕ ದೇವಾಸ್ಥಾನ ಕಟ್ಟುವ ಸ್ಥಳವನ್ನು ಶುದ್ಧೀಕರಣಗೊಳಿಸಿದ್ದಲ್ಲದೆ ಹನ್ನೊOದು ಮಂದಿ ದೇವಾಡಿಗ ಗಣ್ಯರ ಒಳಗೂಡಿದ ವಿಶ್ವಸ್ಥ ಮಂಡಳಿಯನ್ನು ರಚಿಸಿಕೊOಡು ( ಶ್ರೀ ಅಣ್ಣಯ್ಯ ಶೇರಿಗಾರ್ ಪುಣೆ, ಶ್ರೀ ಜನಾರ್ದನ್ ದೇವಾಡಿಗ ಬಾರಕೂರು, ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಯೆ,ಶ್ರೀ ಧರ್ಮಪಾಲ್ ದೇವಾಡಿಗ ಮುOಬೈ, ಶ್ರೀ ಎಚ್ ಮೋಹನ್ ದಾಸ್,ಶ್ರೀ ದಿನೇಶ್ ಸಿ ದೇವಾಡಿಗ ದುಬೈ, ಶ್ರೀ ಹರೀಶ್ ಶೇರಿಗಾರ್ ದುಬೈ,ಶ್ರೀ ನಾರಾಯಣ್ ದೇವಾಡಿಗ ದುಬೈ,ಶ್ರೀ ಸುರೇಶ್ ಪಡುಕೋಣೆ,ಶ್ರೀ ಜನಾರ್ದನ್ ದೇವಾಡಿಗ ಉಪ್ಪುಂದ,ಶ್ರೀ ರಘುರಾಮ್ ಆಲೂರು.) ಗುರುವಾರ ತಾ 21,ಜನವರಿ 2016ರಂದು ಶಿಲಾನ್ಯಾಸವನ್ನು ಪೂರೈಸಿ ಸುಮಾರು ಐದೂವರೆ ಕೋಟಿ ಬಜೆಟ್ ನ ವೆಚ್ಚದ ದೇವಾಸ್ಥಾನದ ನಿರ್ಮಾಣದ ಕಾರ್ಯ ಶರವೇಗದಿOದ ನಡೆಯುತ್ತಿದೆ.ಈಗ ಸುಮಾರು ಶೇಕಡಾ 60ಕ್ಕೊ ಮೀರಿ ಕೆಲಸ ಮುಗಿಡಿದ್ದು ಸುಮಾರು ಮೂರೂವರೇ ಕೋಟಿ ರೂಪಾಯಿ ವೆಚ್ಚವಾಗಿದ್ದು ಇನ್ನು ಎರಡು ಕೋಟಿ ರೂಪಾಯಿಗಳ ಅವಶ್ಯಕತೆ ಇದೆ. ಬರುವ 2018 ಫೇಬ್ರುವರೀ 15 ರಿOದ ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಸ್ಟಾಪನಾ ಕಾರ್ಯ ಪ್ರಾರಂಭವಾಗಿ ಫೇಬ್ರುವರೀ 22 ರ ತನಕ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ.ಹೀಗಾಗಿ ದೇವಾಸ್ಥಾನದ ನಿರ್ಮಾಣ ಕೆಲಸ ಸOಪೂರ್ಣಗೊಳ್ಳಲು ಇಡೀ ದೇವಾಡಿಗ ಸಮಾಜಭಾಂಧವರು, ಹಿತೈಶಿಗಳ, ಭಕ್ತಾಧಿಗಳ ತನು ಮನ ಧನ ದ ಮೂಲಕ ಕೈ ಜೋಡಿಸಬೇಕೆOದು ವಿಶ್ವಸ್ಥರು ವಿನಂತಿಸಿದ್ದಾರೆ . ದೇಣಿಗೆ ನೀಡುವವರು ಈ ಮುOದಿರುವ ಬ್ಯಾOಕ್ ನOಬರ್ ಗೆ ನಗದು ಜಮಾ ಮಾಡಬಹುದು.
Shri Ekanatheshwari Temple Trust (R)
CANARA BANK
BARKUR BRANCH
A/ C No. 3747101001893
( IFSC No.CNRB0003747)