Nagamma Devadiga, byndoor donated Rs. 5001/- to sri ekanatheshwari temple.
Wednesday, 31 May 2017
Donation by :- Dr. Dayanand Devadiga saligrama
Dr. Dayanand Devadiga, anantha lakshmi Nilaya karkada saligrama donated Rs. 10000/- to sri ekanatheshwari temple.
Wednesday, 24 May 2017
Donation by:-Devaki Narasimha Devadiga, Parvathi Devadiga, Shirni Hosamane, saibrakatte.
Devaki Narasimha Devadiga, Parvathi Devadiga, Shirni Hosamane, saibrakatte donated Rs.15,000/- to Shree Ekanatheshwari temple barkur.
Friday, 19 May 2017
Donation by :- Sri Annu Devadiga
Sri Annu Devadiga, Nadaswara Vidwan, Darmasthala donated 1 cents land for shree Ekanatheshwari temple, barkur
Monday, 15 May 2017
Durga Namaskara pooje by Sri Annayya Sherighar barkur
Durga Namaskar pooje has held at ekanatheshwari temple barkur. Pooje seva has given by Sri Annayya Sherigar barkur. He is trustee and president of Sri Ekanatheshwari temple construction committee barkur.
Sunday, 14 May 2017
Saturday, 13 May 2017
Thursday, 11 May 2017
Tuesday, 9 May 2017
Donation by :- Mr ChandraShekar Devadiga Bangalore.
Mr ChandraShekar Devadiga Vice President of Devadiga Sangha Bangalore. Donated Rs. 25,000/- to construction of Sri Ekanatheshwari Temple Barkur.
Sunday, 7 May 2017
Saturday, 6 May 2017
Friday, 5 May 2017
ಭಜನೆ ಕಾರ್ಯಕ್ರಮ
ದಿನಾಂಕ :- 05-05-2017 ರಂದು ದೇವಾಡಿಗ ಸಮಾಜ ಸೇವಾ ಸಂಘ , ಕುಂದಾಪುರ . ಇವರ ಸೇವಾಕರ್ತರು ಭಜನೆ ಕಾರ್ಯಕ್ರಮವನ್ನು ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿ ನೀಡಿದರು.
ಚಿತ್ರ ವರದಿ :- ಪ್ರಕಾಶ್ ಬಾರಕೂರು
Thursday, 4 May 2017
ಜಾಗತಿಕ ಸಂಸ್ಥೇ ಸ್ಥಾಪನೆ ಬಗ್ಗೆ ಚಿಂತನ ಮಂತನ ಸಭೆ.
ಬಾರ್ಕೂರಿನ ಶ್ರೀ ಏಕನಾಥೇಶ್ವರಿ ದೇವಾಸ್ಥಾನದ ಪ್ರಾoಗಣದಲ್ಲಿ ಇಂದು ಶ್ರೀ ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮ ಪ್ರಾoರoಭಗೊoಡಿತು.ಮಧ್ಯಾಹ್ನ ಊಟದ ನಂತರ ದೇವಾಸ್ಥಾನದ ಆಡಳಿತ ವಿಶ್ವಸ್ಠರಾದ ಶ್ರೀ ಅಣ್ಣಯ್ಯ ಶೇರಿಗಾರ್ ರ ಸೆಭಾಧ್ಯಕ್ಷತೆಯಲ್ಲಿ ಚಿಂತನ ಮಂತನ ಸೆಭೆ ಮಧ್ಯಾಹ್ನ 2.30 ಗಂಟೆಗೆ ಆರoಭಗೊoಡಿತು.ವೇದಿಕೆಯಲ್ಲಿ ದೇವಾಸ್ಥಾನದ ವಿಶ್ವಸ್ಠರಾದ ಶ್ರೀ ಧರ್ಮಪಾಲ ದೇವಾಡಿಗ,ಶ್ರೀ ನಾರಾಯಣ ದೇವಾಡಿಗ ದುಬೈ,ಶ್ರೀ ಹ಼ರೀಶ್ ದೇವಾಡಿಗ ದುಬೈ ಶ್ರೀ ದಿನೇಶ ದೇವಾಡಿಗ ದುಬೈ ಶ್ರೀ ಎಚ್ ಮೋಹನ್ ದಾಸ್ ,ಶ್ರೀ ನರಸಿಂಹ ದೇವಾಡಿಗ ಉಡುಪಿ .ಶ್ರೀ ರಘುರಾಮ್ ದೇವಾಡಿಗ ಆಲೂರು,ಶ್ರೀ ಜನಾರ್ದನ್ ದೇವಾಡಿಗ ಉಪ್ಪುಂದ , ಶ್ರೀ ಜನಾರ್ದನ್ ದೇವಾಡಿಗ ಬಾರಕೂರು ,ಹಾಗೂ ದೇವಾಡಿಗ ಸಂಘ ಮುoಬೈ ಅಧ್ಯಕ್ಷೆರಾದ ಶ್ರೀ ರವಿ ದೇವಾಡಿಗರು ಉಪಸ್ಥಿತರಿದ್ದರು.ಮುಖ್ಯ ಅಥಿತಿಗಳಾಗಿ ಸನ್ಮಾನ್ಯ ಡಾಕ್ಟರ್ ವೀರಪ್ಪ ಮೊಯಿಲಿಯವರು ಮುಖ್ಯ ಅತಿಥಿಯಾಗಿ ಸೆಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ " ನನ್ನ ಜೀವನದ ಅನುಭವದ ಪ್ರಕಾರ ಯಾವ ಕೆಲಸವೂ ಅಸಾಧ್ಯವಲ್ಲ, ಇಚ್ಛಾಶಕ್ತಿಯ ಮೂಲಕ ಎಲ್ಲಾ ಉದ್ಧೇಶಗಳನ್ನು ಈಡೇರಿಸಬಹುದೆoದರು ಶ್ರೀ ವೀರಪ್ಪ ಮೊಯ್ಲಿ ಯವರ ಸುಪುತ್ರ ಶ್ರೀ ಹರ್ಷಮೊಯಿಲಿಯವರು ಜೊತೆಗಿದ್ದರು. .ನಂತರ ಶ್ರೀ ಧರ್ಮಪಾಲ ದೇವಾಡಿಗ,ಶ್ರೀ ಅಣ್ಣಯ್ಯ ಶೇರಿಗಾರ್,ಶ್ರೀ ಎಚ್ ಮೋಹನ್ ದಾಸ್ , ಶ್ರೀ ಹರ್ಷ ಮೊಯಿಲಿ , ಜನಾರ್ದನ್ ದೇವಾಡಿಗ ಬಾರಕೂರು ,ಶ್ರೀ ಜಯನಂದ ದೇವಾಡಿಗ ಮೂಲ್ಕಿ ,ಶ್ರೀ ಗಣೇಶ್ ಶೇರಿಗಾರ್ ಮುoಬೈ ,ಶ್ರೀ ರಾಮ್ ದಾಸ್ ದೇವಾಡಿಗ ಬಂಟ್ವಾಳ ,ಶ್ರೀ ಅಶೋಕ್ ದೇವಾಡಿಗ ಮುoಬೈಶ್ರೀ ಚಂದ್ರ ಶೇಕರ್ ದೇವಾಡಿಗ ಬೆoಗಳೂರು ,ಶ್ರೀ ರಮೇಶ ದೇವಾಡಿಗ ಬೆoಗಳೂರು,ಶ್ರೀ ಮಂಜುನಾಥ್ ಶೇರಿಗಾರ್ ಪೆರ್ಡೂರು,ಶ್ರೀ ಶಂಭೂ ಶೇರಿಗಾರ್ ಸುರಾಲ್,ಶ್ರೀ ಶಿವ ಚೇತನ್ ನಿಟ್ಟೇಕರ್ ಮತ್ತು ಶ್ರೀ ಭೋಜ ದೇವಾಡಿಗ ಸುರತ್ಕಲ್ ಇವರು ಸಂಧರ್ಭೋಚಿತವಾಗಿ ಮಾತನಾಡಿದರು.ನಂತರ ದೇವಾಡಿಗ ಸಂಘದ ಅಧ್ಯಕ್ಷೆ ರಾದ ಶ್ರೀ ರವಿ ದೇವಾಡಿಗರು ದೇವಾಡಿಗ ಜಾಗತಿಕ ನಿಧಿ ಯ ಪ್ರಾಸ್ತಾವನೆ ನೀಡಿದರು.ಹಾಜರಿದ್ದ ಎಲ್ಲಾ ಸಂಘಗಳ ಸರ್ವನೂಮತದ ಮೂಲಕ ಶ್ರೀ ಧರ್ಮಪಾಲ ದೇವಾಡಿಗ ಮುoಬೈ ಶ್ರೀ ಹರೀಶ್ ಶೇರಿಗಾರ್ ದುಬೈ .ಶ್ರೀ ನಾರಾಯಣ ದೇವಾಡಿಗ ದುಬೈ ಶ್ರೀ ದಿನೇಶ ದೇವಾಡಿಗ ದುಬೈ ,ಶ್ರೀ ಅಣ್ಣಯ್ಯ ಶೇರಿಗಾರ್ ಪುಣೆ .ಶ್ರೀ ರವಿ ಎಸ್ ದೇವಾಡಿಗ ಮುoಬೈ,ಶ್ರೀಮತಿ ತುoಗಾ ದೇವಾಡಿಗ ಮುoಬೈ ,ಶ್ರೀ ನರಸಿಂಹ ದೇವಾಡಿಗ ಪೂನ ,ಶ್ರೀ ರಮೇಶ ದೇವಾಡಿಗ ಬೆoಗಳೂರು, ಶ್ರೀ ಗೋಪಾಲ್ ಮೊಯಿಲಿ ಮುoಬೈ, ಶ್ರೀ ನರಸಿಂಹ ದೇವಾಡಿಗ ಉಡುಪಿ ಇವರುಗಳು ಪ್ರಾರoಭಿಕ ಹಂತದಲ್ಲಿ ದೇವಾಡಿಗ ಜಾಗತಿಕ ನಿಧಿಯ ವಿಶ್ವಸ್ತರಾಗಿ ಆಯ್ಕೆಯಾದರು.ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ನರಸಿಂಹ ದೇವಾಡಿಗ ದೇವಾಸ್ಥಾನದ ವಿಶ್ವಸ್ತ ರು ನೀಡಿ ಸಹಕರಿಸಿದರು.ಬಾರಕೂರು ದೇವಾಡಿಗ ಸಂಘ ,ಬ್ರಹ್ಮಾವರ ದೇವಾಡಿಗ ಸಂಘ ,ತೀರ್ಥಳ್ಳಿ ದೇವಾಡಿಗ ಸಂಘ ,ಉಡುಪಿ ದೇವಾಡಿಗ ಸಂಘ,ಕೋಟ ದೇವಾಡಿಗ ಸಂಘ ಕೋಟೇಶ್ವರ ದೇವಾಡಿಗ ಸಂಘ.ಪುಣೆ ದೇವಾಡಿಗ ಸಂಘ ,ಬೆoಗಳೂರು ದೇವಾಡಿಗ ಸಂಘ, ಬೈoದೂರು ದೇವಾಡಿಗರ ಒಕ್ಕೂಟ ,ಉಪ್ಪುಂದ ದೇವಾಡಿಗ ಸಂಘ,ಕುoದಾಪುರ ದೇವಾಡಿಗ ಸಂಘ ,ಎಎಲ್ಲೂರು ದೇವಾಡಿಗ ಸಂಘ,ಕಾರ್ಕಳ ದೇವಾಡಿಗ ಸಂಘ ,ಬಂಟ್ವಾಳ ದೇವಾಡಿಗ ಸಂಘದ ತಲ್ಲೂರು ದೇವಾಡಿಗ ಸಂಘ ಸುರತ್ಕಲ್ ದೇವಾಡಿಗ ಸಂಘ , ತ್ರಾಸಿ ದೇವಾಡಿಗ ಸಂಘದ ಪದಾದಿಕಾರಿಗಳು ಮತ್ತು ಮುoಬೈ ನ ಅಕ್ಶಯ ಕೋ ಆಪರೇಟಿವ್ ಸೋಸಾಇಟೀ, ಉಡುಪಿಯ ಶ್ರೀ ಏಕನಾಥೇಶ್ವರೀ ಕೋ ಆಪರೇಟಿವ್ ಸೋಸಾಇಟೀ ಉಡುಪಿಯ ನಾದಶ್ರೀ ಕೋ ಆಪರೇಟಿವ್ ಸೋಸಾಇಟೀ, ಕೋಟೇಶ್ದೇವರದ ದೇವಭಂಧು ಕೋ ಅಪೇರೇಟಿವೇ ಸೋಸಾಇಟೀ , ತಲ್ಲೂರಿನ ಸಪ್ತಸ್ವರ ಕೋ ಅಪೇರೇಟಿವ ಸೋಸಾಇಟೀ ಯ ಕಾರ್ಯಾಧ್ಯಕ್ಷರು ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು.